ಏಪ್ರಿಲ್ 24 ಡಾ ರಾಜ್ ಕುಮಾರ್ ಹುಟ್ಟುಹಬ್ಬ | ಶುಭ ಕೋರಿದ ಎಚ್ ಡಿ ಕೆ | Oneindia Kannada

2019-04-23 41

Chief minister H D Kumaraswamy announced, Government will be celebrating Dr Rajkumar birthday on April 24th all over state.


ಏಪ್ರಿಲ್ 24 ರಂದು ಡಾ ರಾಜ್ ಕುಮಾರ್ ಹುಟ್ಟುಹಬ್ಬ. ಅಣ್ಣಾವ್ರ ಜನುಮದಿನ ಆಚರಿಸಲು ರಾಜ್ ಭಕ್ತರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಸರ್ಕಾರದ ವತಿಯಿಂದ ವರನಟ ಹುಟ್ಟುಹಬ್ಬ ಕಾರ್ಯಕ್ರಮ ಮಾಡಲು ಸರ್ಕಾರವೂ ಸಜ್ಜಾಗಿದೆ.

Videos similaires